Saturday, July 9, 2011

ಹಾಂ, ಇಂದಿನ ಯುವ ಪೀಳಿಗೆ ಪಾಕ ನೈಪುಣ್ಯತೆಯಲ್ಲಿ ಕೊಂಚ ಹಿಂದೆಂದಲ್ಲಿ ತಪ್ಪೇನಿಲ್ಲ. ಅಂದ ಹಾಗೆ ನಾನೇನು ತುಂಬಾ ಹೊರತಲ್ಲ, ಮುಂದೊಂದು ಪುಸ್ತಕವನ್ನಿಟ್ಟುಕೊಂಡು ಈ ಅಂತರ್ಜಾಲದಲ್ಲಿ ತಮಗೆ ಹವ್ಯಕ ಅಡಿಗೆ ವಿಧಾನವನ್ನು ಹೊಂದಲ್ಪಡಿಸೊಣವೆಂಬ ಹೆಬ್ಬಯಕೆಯೊಂದಿಗೆ ಮುನ್ನುಡಿಯನ್ನೀಯುತ್ತಿದ್ದೇನೆ ವಂದನೆಯೊಂದಿಗೆ....

ಗೊಜ್ಜುಗಳು